ರೋಟರ‍್ಯಾಕ್ಟ್ ಕೆನರಾ ವಲಯ, ರೋಟರ‍್ಯಾಕ್ಟ್ ಕ್ಲಬ್ ವತಿಯಿಂದ ಮುಂಡೂರು ಶಾಲಾ ವಿದ್ಯಾರ್ಥಿಗಳಿಗೆ ಸ್ಯಾನಿಟರಿ ಪ್ಯಾಡ್ ವಿತರಣೆ

0

ಪುತ್ತೂರು: ರೋಟರ‍್ಯಾಕ್ಟ್ ಕೆನರಾ ವಲಯ ಮತ್ತು ರೋಟರ‍್ಯಾಕ್ಟ್ ಕ್ಲಬ್ ವತಿಯಿಂದ ‘ಶುಚಿ’ ಯೋಜನೆಯಡಿಯಲ್ಲಿ ಮುಂಡೂರು ಸರಕಾರಿ ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳಿಗೆ ಸ್ಯಾನಿಟರಿ ಪ್ಯಾಡ್ ವಿತರಣಾ ಕಾರ್ಯಕ್ರಮ ಜೂ.30ರಂದು ಮುಂಡೂರು ಶಾಲೆಯಲ್ಲಿ ನಡೆಯಿತು.
ಮಕ್ಕಳ ಹಕ್ಕುಗಳ ಕಸ್ತೂರಿ, ಮುಂಡೂರು ಶಾಲಾ ಮುಖ್ಯ ಶಿಕ್ಷಕಿ ವಿಜಯಾ ಪಿ, ಮಾಜಿ ವಲಯ ಪ್ರತಿನಿಧಿ ಶಶಿಧರ್ ಕೆ ಮಾವಿನಕಟ್ಟೆ, ವಲಯ ಪ್ರತಿನಿಧಿ ನವೀನ್‌ಚಂದ್ರ, ರೋಟರ‍್ಯಾಕ್ಟ್ ಜಿಡೆಕಲ್ ಅಧ್ಯಕ್ಷ ಎಡ್ವರ್ಡ್ ರೋಟರ‍್ಯಾಕ್ಟ್ ಕ್ಲಬ್ ಪುತ್ತೂರು ನಿಯೋಜಿತ ಅಧ್ಯಕ್ಷ ಸುಬ್ರಮಣಿ, ಹಾಗೂ ಸದಸ್ಯರು, ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here