ಪುತ್ತೂರು: ಕಬಕ ಗ್ರಾಮದ ಶೇವಿರೆ ಪುಣ್ಯಕುಮಾರ ದೇವಸ್ಥಾನದ ಬಳಿಯ ಪರಿಸರದ ಅಡಿಕೆ ತೋಟಗಳು ಇಂದು ಸುರಿದ ಧಾರಾಕಾರ ಮಳೆಯಿಂದಾಗಿ ಮುಳುಗಡೆಯಾಗಿದೆ.ಪರಿಸರದ ಪಕ್ಕದ ತೋಡಿನಿಂದ ಉಕ್ಕಿ ಹರಿದ ಮಳೆ ನೀರು ಬಾಬು ಗೌಡ ಮತ್ತು ಸ್ಥಳೀಯರ ಅಡಿಕೆ ತೋಟಗಳಿಗೆ ನುಗ್ಗಿದೆ.