ಪುತ್ತೂರು: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಂಡೂರು ಗ್ರಾಮದ ಕಡ್ಯ, ತೌಡಿಂಜದಲ್ಲಿ ಹಲವಾರು ಕೃಷಿ ತೋಟಗಳಿಗೆ ನೀರು ನುಗ್ಗಿದ್ದು ತೋಟಗಳು ಜಲಾವೃತಗೊಂಡ ಪರಿಣಾಮ ಅಪಾರ ಹಾನಿ ಸಂಭವಿಸಿದೆ. ಸ್ಥಳಕ್ಕೆ ಮುಂಡೂರು ಗ್ರಾ.ಪಂ ಸದಸ್ಯೆ ಕಾವ್ಯ ಕಡ್ಯ ಭೇಟಿ ನೀಡಿದ್ದಾರೆ.