ನಿವೃತ್ತ ಉಪತಹಶಿಲ್ದಾರ್ ಬಿ.ಭಾಸ್ಕರ್ ಗೌಡರ ಪತ್ನಿ ಸಾವಿತ್ರಿ ನಿಧನ

0

ಪುತ್ತೂರು: ಮರೀಲು ನಿವಾಸಿ, ನಿವೃತ್ತ ಉಪತಹಶಿಲ್ದಾರ್ ಬಿ.ಭಾಸ್ಕರ್ ಗೌಡರವರ ಪತ್ನಿ ಸಾವಿತ್ರಿ(71ವ.) ರವರು ಅಸೌಖ್ಯದಿಂದ ಆ.20ರಂದು ನಿಧನ ಹೊಂದಿದರು. ಮೃತರು ಪತಿ ಬಿ.ಭಾಸ್ಕರ್ ಗೌಡ, ಪುತ್ರ, ಪುತ್ರಿ, ಸಹೋದರರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here