ವಿಟ್ಲ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರೇರಣಾ ಶಿಬಿರ

0

ಪುತ್ತೂರು: ವಿಟ್ಲ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ IMC ಸಹಯೋಗದೊಂದಿಗೆ ಹೊಸದಾಗಿ ಪ್ರವೇಶಗೊಂಡ ತರಬೇತುದಾರರಿಗೆ ಆ.24ರಂದು ಪ್ರೇರಣಾ ಶಿಬಿರ ನಡೆಯಿತು.

ಮುಖ್ಯ ಅತಿಥಿ ಸಂಸ್ಥೆಯ ಐಎಂಸಿ ಸದಸ್ಯರುಗಳಾದ ECO BLISS , ಬಲಿಪಗುಳಿ ಇದರ ಮಾಲಕ ರಾಜಾರಾಂ ಸಿ ಜಿ ಹಾಗೂ ಉದ್ಯಮಿ ಸಿ ಎಫ್ ಸಿಕ್ವೇರಾ ಉಪಸ್ಥಿತರಿದ್ದರು.ಶುಭ ಹಾರೈಸಿದರು .

 ಸಂಸ್ಥೆಯ ಪ್ರಾಚಾರ್ಯ ಹರೀಶ್ ತರಬೇತುದಾರರಿಗೆ ಸಂಸ್ಥೆಯ ತರಬೇತಿಯ ಬಗ್ಗೆ ಮಾರ್ಗದರ್ಶನ ನೀಡಿದರು. ಕಿರಿಯ ತರಬೇತಿ ಅಧಿಕಾರಿ ರತಿ ವಿ ಸ್ವಾಗತಿಸಿದರು, ಸುಕನ್ಯಾರಾವ್ ವಂದಿಸಿದರು, ಜೊಯ್ಲಿನ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here