ಸೆ.21-22: ನೆಹರೂನಗರ ಜೆ.ಜೆ. ಅಕ್ವೇರಿಯಂ & ಪೆಟ್ ಶಾಪ್ ನಲ್ಲಿ ವರ್ಷಾಚರಣೆ ಸಂಭ್ರಮ

0

ಪ್ರತೀ ಖರೀದಿಗೆ 10% ರಿಂದ 35% ವರೆಗೆ ರಿಯಾಯಿತಿ

ಪುತ್ತೂರು: ನೆಹರೂನಗರದ ಕಲ್ಲೇಗ ದೈವಸ್ಥಾನದ ಬಳಿ ಇರುವ ಸಾವಿತ್ರಿ ಬಿಲ್ಡಿಂಗ್ ನಲ್ಲಿ ಕಳೆದ ಒಂದು ವರುಷಗಳಿದ ಕಾರ್ಯಾಚರಿಸುತ್ತಿರುವ ಅಲಂಕಾರಿಕ ಮೀನು ಮತ್ತು ಪಕ್ಷಿಗಳ ಮಾರಾಟ ಮಳಿಗೆ ಜೆ.ಜೆ. ಅಕ್ವೇರಿಯಂ & ಪೆಟ್ ಶಾಪ್ ನಲ್ಲಿ ಸೆ.21 ಹಾಗೂ ಸೆ.22ರಂದು ವರ್ಷಾಚರಣೆಯ ಸಂಭ್ರಮ ನಡೆಯಲಿದೆ. ಈ ಸಂಭ್ರಮಾಚರಣೆ ಸಂದರ್ಭದಲ್ಲಿ ಪ್ರತೀ ಖರೀದಿಗೂ 10% ದಿಂದ 35% ವರೆಗೆ ರಿಯಾಯಿತಿ ಲಭಿಸಲಿದೆ.


ಸಂಸ್ಥೆಯಲ್ಲಿ ವಿವಿಧ ಜಾತಿಯ ಅಲಂಕಾರಿಕ ಮೀನುಗಳು, ಪಕ್ಷಿಗಳು, ಉತ್ತಮ ತಳಿಯ ನಾಯಿಮರಿ ಮತ್ತು ಬೆಕ್ಕಿನ ಮರಿಗಳು ಹಾಗೂ ವಿವಿದ ತರಹದ ಅಕ್ಟೇರಿಯಂಗಳು, ಪಕ್ಷಿಗಳ ಗೂಡುಗಳು ಲಭ್ಯವಿದೆ.


ಇಷ್ಟು ಮಾತ್ರವಲ್ಲದೆ ಮೀನು, ನಾಯಿ, ಬೆಕ್ಕು, ಪಕ್ಷಿಗಳ ಫುಡ್ ಗಳು ಮಿತ ದರದಲ್ಲಿ ದೊರೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಮೊಬೈಲ್ ಸಂಖ್ಯೆ 8971445822ಯನ್ನು ಸಂಪರ್ಕಿಸಬಹುದೆಂದು ಸಂಸ್ಥೆಯ ಮಾಲಕ ಜೋನ್‌ ಸಿ.ಡಿ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here