ಕಕ್ವೆ ಉಮ್ಮಕ್ಕ ನಿಧನ

0

ಪುತ್ತೂರು: ಶಾಂತಿಗೋಡು ಗ್ರಾಮದ ಕಕ್ವೆ ದಿ.ನಾರ್ಣಪ್ಪ ಗೌಡ ರವರ ಪತ್ನಿ ಉಮ್ಮಕ್ಕ (83ವ) ಅವರು ಅಲ್ಪ ಕಾಲದ ಅಸೌಖ್ಯದಿಂದ ಸೆ.22ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪುತ್ರರಾದ ಜತ್ತಪ್ಪ ಕಕ್ವೆ, ರಮೇಶ್‌ ಗೌಡ ಕಕ್ವೆ, ಪುತ್ರಿಯರಾದ ದೇವಕಿ, ಭವಾನಿ, ಜಯಶ್ರೀ, ಹಾಗೂ ಸೊಸೆಯಂದಿರು, ಅಳಿಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here