ವಿಟ್ಲ: ವಾಮಂಜೂರು ಎಸ್.ಡಿ.ಎಂ ಸಮಗ್ರ ಶಾಲೆಯಲ್ಲಿ ಜರಗಿದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಒಡಿಯೂರು ಶ್ರೀ ಗುರುದೇವ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಪ್ರಣವ್ ಚಿನ್ನದ ಪದಕ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಪ್ರಣವ್ ರವರು ದಕ್ಷತ್ ಗೌಡ ಕಾಣಿಚ್ಚಾರು ರವರಿಂದ ತರಬೇತಿ ಪಡೆದಿದ್ದು, ಪದ್ಮನಾಭ ಒಡಿಯೂರು ಹಾಗೂ ರೇಷ್ಮಾ ದಂಪತಿಗಳ ಪುತ್ರರಾಗಿದ್ದಾರೆ.
Home  ಇತ್ತೀಚಿನ ಸುದ್ದಿಗಳು  ಒಡಿಯೂರು ಶ್ರೀ ಗುರುದೇವ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ಪ್ರಣವ್ ಕರಾಟೆ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ
