ಪುಣ್ಚಪ್ಪಾಡಿ : ಶಿವಪ್ಪ ಗೌಡ ನಿಧನ

0

ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ ಪೂಜಾರಿಮೂಲೆ ನಿವಾಸಿ, ಶಿವಪ್ಪ ಗೌಡ ( 95 ವ) ರವರು ಸೆ.30 ರಂದು ನಿಧನರಾದರು.

ಮೃತರು ಪತ್ನಿ ಸುಬ್ಬಕ್ಕ, ನಾಲ್ಕು ಮಂದಿ ಪುತ್ರರು, ಒರ್ವ ಪುತ್ರಿ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು‌ ಅಗಲಿದ್ದಾರೆ.

LEAVE A REPLY

Please enter your comment!
Please enter your name here