ಸವಣೂರು ಗ್ರಾ.ಪಂ.ನಿಂದ ಕೊಂಬಕೆರೆ ಗಣರಾಜ್ಯೋತ್ಸವ

0

ಸವಣೂರು: ಸವಣೂರು ಗ್ರಾ.ಪಂ.ಆಶ್ರಯದಲ್ಲಿ  ಪುಣ್ಚಪ್ಪಾಡಿ ಗ್ರಾಮದ ಕೊಂಬಕೆರೆ (ಅಮೃತ ಸರೋವರ)ಯ ಬಳಿ ಗಣರಾಜ್ಯೋತ್ಸವದ ಅಂಗವಾಗಿ ದ್ವಜಾರೋಹಣ  ನಡೆಸಲಾಯಿತು.ನಂತರ ಸ್ವಚ್ಛತಾ ಶ್ರಮದಾನ ಹಾಗೂ ಸ್ವಚ್ಛ ಸಂಕೀರ್ಣ ಘಟಕದ ಆವರಣದಲ್ಲಿ ಗಿಡ‌ನೆಡುವ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್.,ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು,ಸದಸ್ಯರಾದ ಶೀನಪ್ಪ ಶೆಟ್ಟಿ ನೆಕ್ರಾಜೆ,ತೀರ್ಥರಾಮ ಕೆಡೆಂಜಿ, ಅಬ್ದುಲ್ ರಜಾಕ್, ಬಾಬು ಎನ್.,ಪಿಡಿಓ ಸಂದೇಶ್ ಕೆ.ಎನ್ , ಸಿಬಂದಿಗಳಾದ ಪ್ರಮೋದ್, ದಯಾನಂದ,ಜಯಶ್ರೀ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here