ಪುತ್ತೂರು: ಮುಖ್ಯರಸ್ತೆಯ ಧರ್ಮಸ್ಥಳ ಬಿಲ್ಡಿಂಗಿನಲ್ಲಿ ವ್ಯವಹರಿಸುತ್ತಿರುವ ಸಸ್ಯಹಾರಿ ನ್ಯೂ ತಾಜ್ ಮಹಲ್ ಹೊಟೇಲ್ ನವೀಕರಣ ಮಾಡಲು ಫೆ.31-01-2025 ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಇದೀಗ ಫೆ.7 ರಿಂದ ಹೊಟೇಲ್ ನ್ಯೂ ತಾಜ್ ಮಹಲ್ ಮರು ಆರಂಭಿಸಿ ಎಂದಿನಂತೆ ವ್ಯವಹರಿಸಲಿದ್ದು ಗ್ರಾಹಕರು ಹಕರಿಸಬೇಕಾಗಿ ವಿನಂತಿ ಹೊಟೇಲ್ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.