ಕಾಣಿಯೂರು: ಮೆಟ್ರಿಕ್ ಮೇಳದಲ್ಲಿ ಗಳಿಸಿದ ಲಾಭಂಶದಲ್ಲಿ ಶಾಲೆಗೆ ಗಡಿಯಾರ ಕೊಡುಗೆ

0

ಕಾಣಿಯೂರು: ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮೆಟ್ರಿಕ್ ಮೇಳದಲ್ಲಿ ಗಳಿಸಿದ ಲಾಭದಲ್ಲಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಗಳಾದ ಸಾಕ್ಷಾತ್ ವೈ ಜೆ ಶೋಭಿತ್ ಪ್ರಣಿತ್ ವಂಶಿತ್ ಛಾಯನ್ ರವರು ಶಾಲೆಗೆ ಗಡಿಯಾರ ಕೊಡುಗೆ ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರು ಬಾಲಕೃಷ್ಣ ಕೆ, ಶಿಕ್ಷಕಿಯರಾದ ಶೆರಿನಾ ಬೇಗಂ, ಸವಿತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here