ಇಂದಿನ ಕಾರ್ಯಕ್ರಮ (05/03/2025)

0

ಪುತ್ತೂರು ಮುಳಿಯ ಕೇಶವ ಭಟ್ & ಸನ್ಸ್ ಜ್ಯುವೆಲ್ಸ್‌ನಲ್ಲಿ ಡೈಮಂಡ್ ಫೆಸ್ಟ್
ಪುತ್ತೂರು ಮರೀಲು ಗಾಯತ್ರಿ ನಗರ ಶ್ರೀ ಪಂಚಮುಖೀ ಗಾಯತ್ರೀ, ಗಣಪತಿ, ಆಂಜನೇಯ ಕ್ಷೇತ್ರದಲ್ಲಿ ಬೆಳಿಗ್ಗೆ ೮ರಿಂದ ದೇವತಾ ಪ್ರಾರ್ಥನೆ, ಕಲಶಾಭಿಷೇಕ, ೯ರಿಂದ ಪಂಚಮುಖೀ ಗಣಪತಿ ಯಜ್ಞ, ಪಂಚಮುಖೀ ಆಂಜನೇಯ ಯಜ್ಞ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ೨ರಿಂದ ಶೂರ್ಪನಖಾ ವಧಾ-ಯಕ್ಷಗಾನ ಬಯಲಾಟ, ಸಂಜೆ ೫ರಿಂದ ದಾಕ್ಷಾಯಿಣೀ-ಯಕ್ಷಗಾನ ಬಯಲಾಟ, ರಾತ್ರಿ ೭.೩೦ಕ್ಕೆ ಶ್ರೀ ದೇವರಿಗೆ ಮಹಾಪೂಜೆ
ರಾಮಕುಂಜ ಗ್ರಾಮದ ನೀರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ಅದ್ಭುತ ಶಾಂತಿ, ಅಷ್ಟ ಮಹಾಮಂತ್ರ ಹೋಮ, ತಿಲಹೋಮ, ಮನ್ಯು ಸೂಕ್ತ ಹೋಮ, ಮಹಾಪೂಜೆ, ಸಂಜೆ ದಗ್ದಶಾಂತಿ, ಚೋರಶಾಂತಿ, ಮಹಾಪೂಜೆ
ಬಡಗನ್ನೂರು ಶ್ರೀ ಕ್ಷೇತ್ರ ಗೆಜ್ಜೆಗಿರಿ ದೇಯಿ ಬೈದೆತಿ, ಕೋಟಿ ಚೆನ್ನಯ ಮೂಲಸ್ಥಾನದಲ್ಲಿ ಬೆಳಿಗ್ಗೆ ೫.೩೦ರಿಂದ ಗಣಹೋಮ, ಎಲ್ಲಾ ಸಾನಿಧ್ಯಗಳಲ್ಲಿ ಶುದ್ಧಿ ಕ್ರಿಯೆಗಳು, ಕಲಶಾಭಿಷೇಕ, ಧ್ವಜಾವರೋಹಣ, ಗುರುಪೂಜೆ
ಪೆರಾಬೆ ಗ್ರಾಮದ ಮನವಳಿಕೆಗುತ್ತು ಕುಟುಂಬದ ಮನೆಯಲ್ಲಿ ಬೆಳಿಗ್ಗೆ ೬.೩೦ರಿಂದ ದೈಯ್ಯೊಂಕುಳು, ಚಕ್ರವರ್ತಿ ಕೊಡಮಣಿತ್ತಾಯ, ಇತರ ದೈವಗಳ ನೇಮ, ಸಂಜೆ ೪ರಿಂದ ಶ್ರೀ ಬೈದೇರುಗಳ ಭಂಡಾರ ತೆಗೆಯುವುದು, ರಾತ್ರಿ ೮.೩೦ರಿಂದ ಶ್ರೀ ನಾಗಬ್ರಹ್ಮ ಸನ್ನಿಧಿಯಲ್ಲಿ ಪೂಜೆ, ೯.೧೫ರಿಂದ ಅನ್ನಸಂತರ್ಪಣೆ, ೧೦ರಿಂದ ಶ್ರೀ ಬೈದೇರುಗಳ ನೇಮ
ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ತಿಂಗಳ ಷಷ್ಠಿ, ಮಧ್ಯಾಹ್ನ ಪೂಜೆ, ಅನ್ನಸಂತರ್ಪಣೆ
ಪಡ್ನೂರು ಗ್ರಾಮದ ಪಡ್ಡಾಯೂರು, ಏಳ್ನಾಡುಗುತ್ತು ಚಾವಡಿಯಲ್ಲಿ ಬೆಳಿಗ್ಗೆ ೮.೩೦ಕ್ಕೆ ಗಣಪತಿ ಹೋಮ, ನಾಗತಂಬಿಲ, ೧೦.೩೦ಕ್ಕೆ ಶ್ರೀ ರುದ್ರಾಂಡಿ, ನೇತ್ರಾಂಡಿ, ಇತರ ಪರಿವಾರ ದೈವಗಳಿಗೆ ತಂಬಿಲ ಸೇವೆ, ರಾತ್ರಿ ೭ಕ್ಕೆ ದೈವಗಳ ಭಂಡಾರ ತೆಗೆಯುವುದು, ೧೦ಕ್ಕೆ ಬಾಕಿತ್ತಿಮಾರು ಗದ್ದೆಯಲ್ಲಿ ಶ್ರೀ ರುದ್ರಾಂಡಿ, ನೇತ್ರಾಂಡಿ, ಇತರ ಪರಿವಾರ ದೈವಗಳ ದೊಂಪದ ಬಲಿ ನೇಮೋತ್ಸವ
ಕೆಯ್ಯೂರು ಗ್ರಾಮ ಮಾಡಾವು ಶ್ರೀ ಸುಬ್ರಹ್ಮಣ್ಯ ದೇವರು ಬೊಳಿಕಲ ಮಠದಲ್ಲಿ ಬೆಳಿಗ್ಗೆ ೬.೩೦ರಿಂದ ಮಹಾಗಣಪತಿ ಬಿಂಬಶುದ್ಧಿ, ಕಲಶ ಪೂಜೆಮ ಅನುಜ್ಞಾ ಕಲಶಾಭಿಷೇಕ, ತತ್ವ ಕಲಶಾಭಿಷೇಕ, ಶಯ್ಯಾ ಪೂಜೆ, ಜೀವಕಲಶ ಪೂಜೆ, ಮಧ್ಯಾಹ್ನ ಮಹಾಪೂಜೆ, ಅಪರಾಹ್ನ ೪ರಿಂದ ಕುಣಿತ ಭಜನೆ, ೫.೩೦ರಿಂದ ಬ್ರಹ್ಮಕಲಶ ಪೂಜೆ, ಮಹಾಪೂಜೆ
ಪುತ್ತೂರು ಕೆರೆಮೂಲೆ ಶಿವಾಮೃತ ಮನೆ ಮುಂಭಾಗದಲ್ಲಿ ಸಂಜೆ ೬.೧೫ರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ.


ಉತ್ತರಕ್ರಿಯೆ
ಕಶೆಕೋಡಿ ಶ್ರೀ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ ೧೨ಕ್ಕೆ ಬಾಯಿಲ ವಾಮನ ಪ್ರಭುರವರ ವೈಕುಂಠ ಸಮಾರಾಧನೆ.
ಪುಣಚ ಮಹಿಷಮರ್ದಿನಿ ದೇವಸ್ಥಾನದ ಅನ್ನಪೂರ್ಣ ಸಭಾಭವ ನದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಬಿ. ಸೀತಾರಾಮ ರೈ ಬೈಲುಗುತ್ತುರವರ ಉತ್ತರಕ್ರಿಯೆ.

LEAVE A REPLY

Please enter your comment!
Please enter your name here