ವೆರೈಟಿ ವೆರೈಟಿ ಫುಡ್ ಗಳು, ತಂಗಲು ಎಸಿ/ನಾನ್ ಎಸಿ ರೂಮ್ ವ್ಯವಸ್ಥೆ
ಪುತ್ತೂರು: ಆಹಾರ ಪ್ರತಿಯೊಬ್ಬರ ಜೀವನದಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಆಹಾರವಿಲ್ಲದಿದ್ದರೆ, ಜನರು ಬದುಕುವುದು ಅಸಾಧ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಆಹಾರದಲ್ಲಿಯೂ ವೆರೈಟಿ ಹುಡುಕುವುದು ಸಾಮಾನ್ಯ. ಮನೆಯಲ್ಲಿ ಎಷ್ಟೇ ರುಚಿಕರವಾದ ಅಡುಗೆಯಿದ್ದರೂ ಹೋಟೆಲ್ ಖಾದ್ಯಗಳಿಗೆ ಮನಸೋಲುವುದು ಜಾಸ್ತಿ. ಕುಟುಂಬದ ಜೊತೆ ಸುತ್ತಾಟ ನಡೆಸಿ, ರುಚಿ-ರುಚಿಯಾದ ಆಹಾರ ಸವಿದು, ಸಮಯ ಕಳೆಯುವುದು ಹೆಚ್ಚಿನವರ ಮನದ ಬಯಕೆ.

ಅದೇ ರೀತಿ ಕುಟುಂಬದ ಜೊತೆ ಸುಳ್ಯ ಕಡೆ ತೆರಳಿ, ಅಲ್ಲಿ ಸುತ್ತಮುತ್ತಲಿನ ಸ್ಥಳಗಳಲ್ಲಿ ಸುತ್ತಾಟ ನಡೆಸಿದ ಬಳಿಕ ಕುಟುಂಬದ ಜೊತೆ ರುಚಿಯಾದ ಊಟ ಸವಿದು ಆ ದಿನ ಅಲ್ಲಿಯೇ ತಂಗುವ (Stay) ಯೋಚನೆ ಏನಾದರೂ ಮಾಡುತ್ತಿದ್ದರೆ, ನಾವಿಂದು ಹೇಳುತ್ತಿರುವ ವಿಚಾರ ನಿಮಗೆ ಉಪಯುಕ್ತವಾಗಬಹುದು…
ಸುಳ್ಯ ಮುಖ್ಯ ರಸ್ತೆಯ ಸಂಪಾಜೆ ಒಡಬಾಯಿ ಎಂಬಲ್ಲಿರುವ ‘Liquid Continent Restaurant’ ಉತ್ತಮ ವಾತವರಣದೊಂದಿಗೆ ವಿವಿಧ ಬಗೆಯ ಶುಚಿ-ರುಚಿಯಾದ ಖಾದ್ಯಗಳ ಜೊತೆ ಪ್ರವಾಸಿಗರಿಗೆ ತಂಗಲು (Stay) ಎಲ್ಲಾ ಮೂಲಭೂತ ಸೌಲಭ್ಯಗಳಿರುವ ರೂಮ್ ಗಳ ವ್ಯವಸ್ಥೆಗಳು ಲಭ್ಯವಿದೆ. ಎಸಿ, ನಾನ್ ಎಸಿ ರೂಮ್ ಗಳ ವ್ಯವಸ್ಥೆಯೂ ಇದೆ.
ವೆರೈಟಿ ಫುಡ್ ಗಳು
ಊಟ ತಿಂಡಿ ವಿಚಾರಕ್ಕೆ ಬಂದರೆ ನಾವು ಭಾರತೀಯರು ಅದರಲ್ಲೂ ಕರಾವಳಿಗರು ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಜಗತ್ತಿನ ಯಾವ ಮೂಲೆಯಲ್ಲಿದ್ದರೂ ರುಚಿರುಚಿಯಾದ ಅಡುಗೆ ಊಟ ಮಾಡಿದ್ರೆ ಅದೇನೋ ತೃಪ್ತಿ. ನೀವು ಫ್ಯಾಮಿಲಿ ಜೊತೆ ಲಿಕ್ವಿಡ್ ಕಾಂಟಿನೆಂಟ್ ರೆಸ್ಟೋರೆಂಟ್ ಗೆ ಭೇಟಿ ನೀಡಿದ್ರೆ ನಿಮಗೆ ಊಟದ ವಿಚಾರದಲ್ಲಿ ಯಾವುದೇ ನಿರಾಸೆ ( Disappointment) ಆಗಲ್ಲ, ಯಾಕಂದ್ರೆ ಈ ರೆಸ್ಟೋರೆಂಟ್ ನಲ್ಲಿ ವಿವಿಧ ಬಗೆಯ ತಿನಸುಗಳು ಲಭ್ಯವಿದ್ದು, ಸೌತ್ ಇಂಡಿಯನ್, ನಾರ್ತ್ ಇಂಡಿಯನ್, ಚೈನೀಸ್, ಮೀನು ಸಹಿತ ವಿವಿಧ ಬಗೆಯ ಟೇಸ್ಟಿ ಫುಡ್ ಗಳು ಗ್ರಾಹಕರ ಅಭಿರುಚಿಗೆ ತಕ್ಕಂತೆ ಶುಚಿ-ರುಚಿಯಾಗಿ ದೊರಕಲಿದೆ. ಪಾರ್ಸಲ್ ಸೌಲಭ್ಯ ಕೂಡ ಲಭ್ಯವಿದೆ.
ಬೆಳಿಗ್ಗೆ 8.30ರಿಂದ ರಾತ್ರಿ 12ರ ತನಕ ರೆಸ್ಟೋರೆಂಟ್ ಓಪನ್
ವಾರ ಪೂರ್ತಿ ರೆಸ್ಟೋರೆಂಟ್ ತೆರೆದಿರಲಿದ್ದು, ಬೆ.8.30ರಿಂದ ರಾತ್ರಿ 12ರವರೆಗೆ ಒಪನ್ ಇರಲಿದೆ.ಜೊತೆಗೆ ಪಾರ್ಕಿಂಗ್ ವ್ಯವಸ್ಥೆಯು ಇದೆ.
ಸಂಪರ್ಕಿಸಿ : 9448503153, 9448053153
https://www.justdial.com/Mangalore/Hotel-Liquid-Continent-Sullia/0824PX824-X824-220313013152-R3Y5_BZDET