ನಿಡ್ಪಳ್ಳಿ: ಕೆದಂಬಾಡಿ ಗ್ರಾಮದ ಮಿತ್ರಂಪಾಡಿ ವಾರಿಜಾ ರೈ ಮತ್ತು ಕೆದಂಬಾಡಿಗುತ್ತು ಬಾಲಕೃಷ್ಣ ರೈ ನಳೀಲು ಇವರ ಪುತ್ರ ಚಲನಚಿತ್ರ ವಿಡಿಯೋ ಗ್ರಾಫರ್ ಅರುಣ್ ರೈ ಹಾಗೂ ಕಡಬ ಗ್ರಾಮದ ಅರ್ತಿಲ ಚಿತ್ರಾವತಿ ಮತ್ತು ರಘುನಾಥ ರೈಯವರ ಪುತ್ರಿ ವನಿತಾ ಇವರ ವಿವಾಹ ನಿಶ್ಚಿತಾರ್ಥ ಮಾ.20 ರಂದು ವಧುವಿನ ಮನೆಯಲ್ಲಿ ಜರಗಿತು.