ಎಸ್ ಎಸ್ ಎಲ್ ಸಿ ಪರೀಕ್ಷಾ ಆವರಣದಲ್ಲಿ ಶೂಟಿಂಗ್ !

0

ಪುತ್ತೂರು: ಶಾಲಾ ಪರೀಕ್ಷಾ ವಠಾರದ 200 ಮೀಟರ್ ಅಂತರದಲ್ಲಿ ಸೆಕ್ಷನ್ ಜಾರಿಯಲ್ಲಿದ್ದರೂ ಶೂಟಿಂಗ್ ನಡೆದ ಮತ್ತು ಪೋಷಕರ ದೂರಿಗೆ ಸಂಬಂಧಿಸಿ ಸ್ಥಳಕ್ಕೆ ಬಿಇಒ ಆಗಮಿಸಿ ಶೂಟಿಂಗ್ ಕ್ಯಾನ್ಸಲ್ ಮಾಡಿದ ಘಟನೆ ಮಾ.26ರಂದು ಪುತ್ತೂರು ಸೈಂಟ್ ವಿಕ್ಟರ್ಸ್ ಶಾಲಾ ವಠಾರದಲ್ಲಿ ನಡೆದಿದೆ.

LEAVE A REPLY

Please enter your comment!
Please enter your name here