ನವೋದಯ ವಿದ್ಯಾಲಯಕ್ಕೆ ಕುದ್ಮಾರು ಶಾಲೆಯ ಅದಿತಿ ಆಯ್ಕೆ

0

ಕಾಣಿಯೂರು: ಕುದ್ಮಾರು ಸ. ಉ. ಹಿ. ಪ್ರಾ. ಶಾಲೆಯ 5ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಆದಿತಿ .ಕೆ . ಇವರು ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು, ಮುಡಿಪು ಜವಹಾರ್ ವಿದ್ಯಾಲಯಕ್ಕೆ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ.

ಇವರು ಕೆರೆನಾರು ನಿವಾಸಿ ವಿಜಯ ಬಿ. ಹಾಗೂ ವನಜ .ಕೆ ಇವರ ಪುತ್ರಿ.

LEAVE A REPLY

Please enter your comment!
Please enter your name here