ಇಂದಿನ ಕಾರ್ಯಕ್ರಮ ( 04/04/2025)

0

ಪುತ್ತೂರು ಮುಳಿಯ ಕೇಶವ ಭಟ್ & ಸನ್ಸ್ ಜ್ಯುವೆಲ್ಸ್‌ನಲ್ಲಿ ಡೈಮಂಡ್ ಫೆಸ್ಟ್
ಪುತ್ತೂರು ರೋಟರಿ ಕ್ಲಬ್ ಯುವ, ಜೆಸಿಐ ಪುತ್ತೂರು, ಮಲ್ಪೆಯ ಮಧ್ವರಾಜ್ ಟ್ರಸ್ಟ್ ವತಿಯಿಂದ ಮನೆಯ ಶ್ವಾನಗಳಿಗೆ ಉಚಿತ ಸಂತಾನಹರಣ ಚಿಕಿತ್ಸೆ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಮೃತ್ಯುಂಜಯ ಹೋಮ
ಪುತ್ತೂರು ಅಶ್ವಿನ್ ಅಪ್ಟಿಕಲ್ಸ್ ಕಂಪ್ಯೂಟರೀಕೃತ ಕಣ್ಣಿನ ಪರೀಕ್ಷಾ ಕೇಂದ್ರದಲ್ಲಿ ಅಟೋ ಡ್ರೈವರ್‌ಗಳಿಗೆ ಉಚಿತ ಕಣ್ಣಿನ ಗ್ಲಾಕೋಮ ಪರೀಕ್ಷೆ, ಕನ್ನಡಕ ವಿತರಣೆ
ಮಾಲೆತ್ತೋಡಿ ದ.ಕ.ಜಿ.ಪಂ ಕಿ.ಪ್ರಾ ಶಾಲೆಯಲ್ಲಿ ಬೆಳಿಗ್ಗೆ ೯ರಿಂದ ಸಮಾಜ ಸೇವಾ ಸಂಘ ಕೊಳ್ತಿಗೆ-ಪೆರ್ಲಂಪಾಡಿ ವತಿಯಿಂದ ಬೇಸಿಗೆ ಶಿಬಿರ `ಕಲಿಕಾ ಚೈತನ್ಯ’
ಸವಣೂರು ಗ್ರಾಮ ಅರೆಲ್ತಡಿ ಸರಕಾರಿ ಕಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೦ರಿಂದ “ಮನೋಲ್ಲಾಸ” ಮಕ್ಕಳ ಬೇಸಿಗೆ ಶಿಬಿರ
ಆರ್ಯಾಪು ಗ್ರಾಮ ದೊಡ್ಡಡ್ಕ ಶ್ರೀ ಮಹಾಲಕ್ಷ್ಮೀ ಭಜನಾ ಮಂದಿರದಲ್ಲಿ ಬೆಳಿಗ್ಗೆ ೮ಕ್ಕೆ ಗಣಪತಿ ಹೋಮ, ೯ಕ್ಕೆ ಸಾರ್ವಜನಿಕ ಶ್ರೀ ಮಹಾಲಕ್ಷ್ಮೀ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ೬.೩೦ಕ್ಕೆ ಮಹಾಪೂಜೆ, ರಾತ್ರಿ ೭ಕ್ಕೆ ಸಭಾ ಕಾರ್ಯಕ್ರಮ, ೮.೩೦ರಿಂದ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ
ಪುಣ್ಚತಾರು ಕರಿಮಜಲು ವಿಷ್ಣುಪುರ ಶ್ರೀ ವಿಷ್ಣುಮೂರ್ತಿ ದೈವಸ್ಥಾನ, ಶ್ರೀ ಕಾಳಿಕಾಂಬಾ ದೇವಿ ದೇವಸ್ಥಾನದಲ್ಲಿ ಬೆಳಿಗ್ಗೆ ೫ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ, ೭.೩೦ಕ್ಕೆ ಮಾರಿಕಳ, ೮ಕ್ಕೆ ಗುಳಿಗ ದೈವದ ಕೋಲ, ೮.೩೦ರಿಂದ ಹರಕೆ ಒಪ್ಪಿಸುವುದು
ಚಾರ್ವಾಕ ಗ್ರಾಮ ಕಂರ್ದ್ಲಾಜೆ ಕುಟುಂಬ ಶ್ರೀ ಮಹಾದೇವಿ ಸಾನಿಧ್ಯ, ಧರ್ಮದೈವಗಳ ಸಾನಿಧ್ಯದಲ್ಲಿ ಪ್ರತಿಷ್ಠಾ ವಾರ್ಷಿಕ ವರ್ಧಂತಿ, ಧರ್ಮನಡಾವಳಿ

LEAVE A REPLY

Please enter your comment!
Please enter your name here