ಕರ್ನಾಟಕ ಗ್ರಾಮೀಣ ಬಾಸ್ಕೆಟ್ ಬಾಲ್ ಲೀಗ್ ಚಾಂಪಿಯನ್ ಶಿಪ್: ಪ್ರದೀಲ್ ರೈ ತಂಡ ಪ್ರಥಮ April 7, 2025 0 FacebookTwitterWhatsApp ಪುತ್ತೂರು: ಕರ್ನಾಟಕ ರಾಜ್ಯ ಬಾಸ್ಕೆಟ್ ಬಾಲ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಕರ್ನಾಟಕ ಗ್ರಾಮೀಣ ಬಾಸ್ಕೆಟ್ ಬಾಲ್ ಲೀಗ್ ಚಾಂಪಿಯನ್ ಶಿಪ್ ನಲ್ಲಿ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಯವರ ಮಗ ಪ್ರದೀಲ್ ರೈ ಇವರ ತಂಡ ಪ್ರಥಮ ಬಹುಮಾನವನ್ನು ಪಡೆದುಕೊಂಡಿದೆ.