ಪುತ್ತೂರು: 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ರ ಫಲಿತಾಂಶ ಪ್ರಕಟಗೊಂಡಿದ್ದು, ಆಯಿಶಾ ಹೆಣ್ಮಕ್ಕಳ ಪ ಪೂ ಕಾಲೇಜು ಆತೂರು ಉತ್ತಮ ಸಾಧನೆ ಮಾಡಿದೆ.
ಕಲಾ ವಿಭಾಗದಲ್ಲಿ ಶೇ.100% ಫಲಿತಾಂಶ ದಾಖಲಾಗಿದ್ದು, ಕಮರುನ್ನಿಸ – 523 (87.16%), ನಶ್ವ ಕುಲ್ಸು – 515 (85.83%) ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, 3 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಾಣಿಜ್ಯ ವಿಭಾಗದ -100% ದಾಖಲಾಗಿದ್ದು, ಮೈಮೂನ ಲವೀಝಾ ನೂನ – 576 (96%), ಫಾತಿಮತ್ ಸಹ್ ಲ – 569 (94.83%), ಆಯಿಶತ್ ಸುರಯ್ಯಾ – 555 ( 92.5%), ಫಾತಿಮತ್ ತಮೀಮ – 551 (91.83%), ಫಾತಿಮಾ ಶನ – 541 (90.16%) , ಆಯಿಷತುಲ್ ಇಸ್ರಾತ್ – 524 (87.33%), ಆಯಿಶತ್ತುಲ್ ಸನಮ ಝುಲ್ಪ ಫಾತಿಮಾನ, ವೀದಾ ಫಾತಿಮಾ, ಫಾತಿಮತ್ ಫರ್ ಹಾನ, ಫಾತಿಮತ್ ರಫೀ, ಫಾತಿಮತ್ ಸುನೈನಾ, ಫಾತಿಮತ್ ಸುಹೈಲ ಬಿ ಅಫೀಜಾ, ಮುಶ್ರೀಫಾ ಬೇಗಂ , ಮೈಮೂನ ಲವೀಝಾ ನೂನ, ವಜಿದ ಸಾದಿಯಾ ಸಬಾಹತ್ ಸುಹ, ಫಾತಿಮಾ ಸೌದತ್ ಬೀಬಿ, ಹಲೀಮ ಝೈನಾಬ್, 6 ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗದರೆ 12 ಮಂದಿ ಪ್ರಥಮ ಶ್ರೇಣಿಯಲ್ಲಿ ಹಾಗೂ ಇಬ್ಬರು ವಿದ್ಯಾರ್ಥಿನಿಯರು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಿದ್ಯಾರ್ಥಿನಿಯರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಉಪನ್ಯಾಸಕಿ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಕಲಾವಿಭಾಗ
- ನಶ್ವ ಕುಲ್ಸು – 515 (85.83%)
- ಫಾತಿಮತ್ ಸಹ್ ಲ – 569 (94.83%)
- ಆಯಿಶತ್ ಸುರಯ್ಯಾ – 555 ( 92.5%)
- ಮೈಮೂನ, ಲವೀಝಾ ನೂನ – 576 (96%),
- ಕಮರುನ್ನಿಸ – 523 (87.16%)
ವಾಣಿಜ್ಯ ವಿಭಾಗ
- ಫಾತಿಮಾ ಶನ – 541 (90.16%)
- ಆಯಿಷತುಲ್ ಇಸ್ರಾತ್ – 524 (87.33%)
- ಫಾತಿಮತ್ ತಮೀಮ – 551 (91.83%)