ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಬಾರಿಕೆ ಕುಶಾಲಪ್ಪ ಗೌಡ ಹಾಗೂ ಗೀತಾ ದಂಪತಿ ಪುತ್ರಿ ವಾಣಿಶ್ರೀ(ರಚನಾ) ಮತ್ತು ಸುಳ್ಯ ತಾಲೂಕು ಮಡಪ್ಪಾಡಿ ಗ್ರಾಮದ ಕೇವಳಮನೆ ಪ್ರಭಾಕರ ಗೌಡ ಹಾಗೂ ವನಜ ದಂಪತಿ ಪುತ್ರ ಅಭಿಲಾಷ್ರವರ ವಿವಾಹವು ಮೇ.1ರಂದು ವಳಲಂಬೆ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಮೇ.3ರಂದು ಆರ್ಯಾಪು ಬಾರಿಕೆ ಮನೆಯಲ್ಲಿ ಅತಿಥಿ ಸತ್ಕಾರ ನಡೆಯಿತು.