ಇತಿಹಾಸ ಪ್ರಸಿದ್ದ ಬಪ್ಪಳಿಗೆ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ಮತ್ತು ಮೃತ್ಯುಂಜಯ ಹೋಮ

0

ಪುತ್ತೂರು: ಇತಿಹಾಸ ಪ್ರಸಿದ್ಧ ಶ್ರೀ ಮಾರಿಯಮ್ಮ ದೇವಸ್ಥಾನ ಬಪ್ಪಳಿಗೆಯಲ್ಲಿ ಪ್ರತಿಷ್ಠಾ ವರ್ದಂತಿ ಮತ್ತು ವಾರ್ಷಿಕ ಮಾರಿಪೂಜೆಯ ಪ್ರಯುಕ್ತ ಬ್ರಹ್ಮಶ್ರೀ ವೇ|ಮೂ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಕೆಮ್ಮಿಂಜೆ ನೇತೃತ್ವದಲ್ಲಿ ಮೇ.6ರಂದು ಬೆಳಿಗ್ಗೆ 7:30ರಿಂದ ಗಣಹೋಮ, ಸಾರ್ವಜನಿಕ ಸತ್ಯನಾರಾಯಣ ಪೂಜೆ, ಮತ್ತು ಮೃತ್ಯುಂಜಯ ಹೋಮ ನಡೆಯಿತು. ಈ ಸಂದರ್ಭದಲ್ಲಿ ಬಪ್ಪಳಿಗೆ ಅಂಬಿಕಾ ವಿದ್ಯಾಸಂಸ್ಥೆಯ ಅಧ್ಯಕ್ಷರು ನಟ್ಟೋಜ ಶಿವಾನಂದ ರಾವ್ , ಮೋಹನ್ ನೆಲ್ಲಿಗುಂಡಿ, ಬೊಮ್ಮಣ್ಣ ನೆಲ್ಲಿಗುಂಡಿ, ಸಂಜೀವ ಮೇಸ್ತ್ರಿ , ಸಂಜೀವ ನೆಲ್ಲಿಗುಂಡಿ,ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here