ಶುಭವಿವಾಹ : ಪ್ರಜನ್-ವಿಲಾಸಿನಿ May 19, 2025 0 FacebookTwitterWhatsApp ಆರ್ಯಾಪು ಗ್ರಾಮದ ತೊಟ್ಲ ಜಯರಾಮ್ ರೈ ಮತ್ತು ಪ್ರಭಾವತಿ ಜೆ ರೈ ಯವರ ಸುಪುತ್ರ ಪ್ರಜನ್ ಹಾಗೂ ಕೋಡಿಂಬಾಡಿ ಗ್ರಾಮದ ಸರೋಳಿ ವಿಜಯ್ ಕುಮಾರ್ ರೈ ಮತ್ತು ಕುಸುಮ ವಿ ರೈ ರವರ ಸುಪುತ್ರಿ ವಿಲಾಸಿನಿ ಯವರ ವಿವಾಹ ಮೇ.18ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರ ಸನ್ನಿಧಿಯಲ್ಲಿ ನಡೆಯಿತು.