2025ರ CET ಫಲಿತಾಂಶ ಪ್ರಕಟ

0

ಪುತ್ತೂರು: 2025/26ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟವಾಗಿದೆ. ಸುದ್ದಿಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಅವರು ಫಲಿತಾಂಶದ ವಿವರವನ್ನು ಪ್ರಕಟಿಸಿದ್ದಾರೆ. ಕಳೆದ ಏಪ್ರಿಲ್ 15, 16, 17ರಂದು ರಾಜ್ಯದಲ್ಲಿ ಸಿಇಟಿ ಪರೀಕ್ಷೆ ನಡೆದಿತ್ತು.

2025/26 ಸಾಲಿನ ಸಿಇಟಿ ಪರೀಕ್ಷೆಗೆ ಸುಮಾರು 3 ಲಕ್ಷ 30 ಸಾವಿರ ವಿದ್ಯಾರ್ಥಿಗಳು ಅರ್ಜಿ ಹಾಕಿದ್ರು. ಅದರಲ್ಲಿ ಪರೀಕ್ಷೆಗೆ 3 ಲಕ್ಷ 11 ಸಾವಿರ 91 ಮಂದಿ ಹಾಜರಾಗಿದ್ದರು.

ರಸಾಯನಶಾಸ್ತ್ರ 3 ಲಕ್ಷ 11 ಸಾವಿರ 762, ಗಣಿತಶಾಸ್ತ್ರ 3 ಲಕ್ಷ 4 ಸಾವಿರ 170, ಜೀವಶಾಸ್ತ್ರ 2 ಲಕ್ಷ 39 ಸಾವಿರದ 459 ಮಂದಿ ಹಾಜರಾಗಿದ್ದರು. ಭೌತಶಾಸ್ತ್ರಕ್ಕೆ ಮಾತ್ರ ಒಂದು ಅಂಕ ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. ಈ ಬಾರಿಯ ಸಿಇಟಿಯಲ್ಲಿ 2 ಲಕ್ಷ 62 ಸಾವಿರದ 195 ಮಂದಿ ಇಂಜಿನಿಯರ್ ರ‍್ಯಾಂಕ್ ಪಡೆದಿದ್ದಾರೆ.

LEAVE A REPLY

Please enter your comment!
Please enter your name here