ಒಲಿಕಲ್ ನಿವಾಸಿ ಫಿಲೋಮಿನಾ ತೋಮಸ್ ನಿಧನ June 7, 2025 0 FacebookTwitterWhatsApp ನೆಲ್ಯಾಡಿ: ಶಿರಾಡಿ ಗ್ರಾಮದ ಉದನೆ ಸಮೀಪದ ಒಲಿಕಲ್ ನಿವಾಸಿ ಓ.ಜಿ ತೋಮಸ್ರವರ ಪತ್ನಿ ಫಿಲೋಮಿನಾ ತೋಮಸ್(64ವ.)ರವರು ಅಲ್ಪಕಾಲದ ಅನಾರೋಗ್ಯದಿಂದ ಜೂ.5ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತಿ ತೋಮಸ್ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.