ಕೂರ ಫಝಲ್ ಮಸೀದಿಯಲ್ಲಿ ಬಕ್ರೀದ್ ನಮಾಝ್ June 7, 2025 0 FacebookTwitterWhatsApp ಕಾಣಿಯೂರು: ಕೂರ ಫಝಲ್ ಜುಮಾ ಮಸೀದಿಯಲ್ಲಿ ಈದುಲ್ ಅದ್ ಹಾ ಆಚರಿಸಲಾಯಿತು. ಖುರ್ರತುಸ್ಸಾದಾತ್ ಕೂರತ್ ತಂಙಳ್ ರವರ ಸುಪುತ್ರ ಸೆಯ್ಯದ್ ಅಬ್ದುರ್ರಹ್ಮಾನ್ ಮಶ್ಹೂದ್ ತಂಙಳ್ ಈದ್ ನಮಾಝಿಗೆ ನೇತೃತ್ವ ನೀಡಿ ಈದ್ ಸಂದೇಶ ಸಾರಿದರು .ಈ ಸಂದರ್ಭದಲ್ಲಿ ಜಮಾಅತರು ಉಪಸ್ಥಿತರಿದ್ದರು.