ಕೊಡಿಪ್ಪಾಡಿ ರಹ್ಮಾನಿಯಾ ಜುಮಾ ಮಸ್ಜಿದ್ ನಲ್ಲಿ ಬಕ್ರೀದ್ ಆಚರಣೆ June 7, 2025 0 FacebookTwitterWhatsApp ಪುತ್ತೂರು:ಕೊಡಿಪ್ಪಾಡಿ ರಹ್ಮಾನಿಯಾ ಜುಮಾ ಮಸ್ಜಿದ್ ನಲ್ಲಿ ಈದ್-ಉಲ್-ಅಧ ನಮಾಜ್ ಹಾಗು ಕುತುಬ ಕಾರ್ಯಕ್ರಮ ನಡೆಯಿತು. ಖತೀಬ ಹನೀಫ್ ಸಹದಿ ಉಪಸ್ಥಿತಿಯಲ್ಲಿ ನೆರವೇರಿತು. ಹಾಗು ಊರಿನ ಭಾಂದವರಿಗೆ ಈದ್ ಶುಭಾಶಯ ಸಾರಿದರು.