ಕಂಬಳಬೆಟ್ಟು: ಗೂಡ್ಸ್‌ ವಾಹನ – ಓಮ್ನಿ ಕಾರಿನ ಮಧ್ಯೆ ಅಪಘಾತ

0

ವಿಟ್ಲ: ಗೂಡ್ಸ್‌ ವಾಹನ ಮತ್ತು ಓಮ್ನಿ ಕಾರಿನ ನಡುವೆ ಅಪಘಾತ ಸಂಭವಿಸಿದ ಘಟನೆ ವಿಟ್ಲ – ಪುತ್ತೂರು ರಸ್ತೆಯ ಕಂಬಳಬೆಟ್ಟು ಸಮೀಪ ನಡೆದಿದೆ.

ಘಟನೆಯಿಂದಾಗಿ ಒಮ್ನಿ ಕಾರಿನಲ್ಲಿದ್ದವರಿಗೆ ಗಾಯಗಳಾಗಿದ್ದು, ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here