ಕಡಬ ಹಳೆಸ್ಟೇಷನ್ ನಿವಾಸಿ ಗಣೇಶ್ ರೈ ನಿಧನ

0

ಕಡಬ: ಕುಟ್ರುಪಾಡಿ ಗ್ರಾಮದ ಹಳೆಸ್ಟೇಷನ್ ನಿವಾಸಿ ಗಣೇಶ್ ರೈಯವರು ತನ್ನ ಮನೆಯಲ್ಲಿ ಜೂ.23ರಂದು ನಿಧನ ಹೊಂದಿದ್ದಾರೆ.
ಇವರು ಪುತ್ರರಾದ ಸುಕೇಶ್ ಕುಮಾರ್, ಸುವರ್ಣ ಕುಮಾರ್, ಸುಭಾಷ್ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here