ಅಳಕೆಮಜಲು ಕಿ.ಪ್ರಾ ಶಾಲಾ ಮಂತ್ರಿ ಮಂಡಲ ರಚನೆ – ನಾಯಕನಾಗಿ ಮೊಹಮ್ಮದ್ ಮುಈನುದ್ದೀನ್, ಉಪನಾಯಕನಾಗಿ ಶಬ್ನ

0

ವಿಟ್ಲ: ಅಳಕೆಮಜಲು ಕಿ.ಪ್ರಾ ಶಾಲಾ 2025-26ನೇ ಸಾಲಿನ ಮಂತ್ರಿ ಮಂಡಲ ರಚನೆ ಮಾಡಲಾಯಿತು.
ಮೊಹಮ್ಮದ್ ಮುಈನುದ್ದೀನ್ ಶಾಲಾ ನಾಯಕನಾಗಿ, ಶಬ್ನ ಶಾಲಾ ಉಪನಾಯಕಿಯಾಗಿ ಹಾಗೂ ಆದ್ಯ ಕೆ ವಿರೋಧ ಪಕ್ಷದ ನಾಯಕಿಯಾಗಿ ಆಯ್ಕೆಗೊಂಡರು. ಉಳಿದಂತೆ ಗೃಹಮಂತ್ರಿ ನಿರೀಕ್ಷಾ, ಉಪಗೃಹ ಮಂತ್ರಿ ಇಂಚರ, ಸ್ವಚ್ಛತಾ ಮಂತ್ರಿ ಮಿಸ್ತಾಹ್, ಉಪ ಸ್ವಚ್ಛತಾ ಮಂತ್ರಿ ಮಿಶ್ಬಾ, ಆರೋಗ್ಯ ಮಂತ್ರಿ ಮಹಮ್ಮದ್ ಶಮ್ಮಾಸ್, ಉಪಮುಖ್ಯ ಮಂತ್ರಿ ಮುಝೈನಾ ಫಾತಿಮ, ಪಿಧಾ ಫಾತಿಮಾ, ಶಿಕ್ಷಣ ಮಂತ್ರಿ ಫಾತಿಮತ್ ಅಸ್ನ, ಉಪ ಶಿಕ್ಷಣ ಮಂತ್ರಿ ಶಝ್ನ, ಪೂರ್ವಿಕಾ, ಹಿಬಾ ಫಾತಿಮ, ಕ್ರೀಡಾಮಂತ್ರಿ ಮುಈನಾ, ಫಾತಿಮತ್ ಶಿಫಾ, ನೀರಾವರಿ ಮಂತ್ರಿ ಮುಹಮ್ಮದ್ ಝಾಹಿದ್, ಝಾಯನ್ ಆದಿ, ಸಾಂಸ್ಕೃತಿಕ ಮಂತ್ರಿ ಆದ್ಯ ಕೆ. ಉಪ ಸಾಂಸ್ಕೃತಿಕ ಮಂತ್ರಿ ಅಫ್ರೀನಾ ಫಾತಿಮಾ, ಆಹಾರ ಮಂತ್ರಿ ಮೊಹಮ್ಮದ್ ನವಾಫ್, ಉಪ ಆಹಾರ ಮಂತ್ರಿ ಮಹಮ್ಮದ್ ಇರ್ಷಾದ್, ವಾರ್ತಾ ಮಂತ್ರಿ ಮುಹಮ್ಮದ್ ಫಹೀಮ್, ಉಪ ವಾರ್ತಾ ಮಂತ್ರಿ ಮಹಮ್ಮದ್ ಸಿನಾನ್, ವಿರೋಧ ಪಕ್ಷದ ಸದಸ್ಯರಾಗಿ ಫಾತಿಮತ್ ಹಸ್ಸಾನ, ಆಸಿಫಾ ಆಯ್ಕೆಗೊಂಡರು. ಶಾಲಾ ಮುಖ್ಯ ಶಿಕ್ಷಕರು ಜವಾಬ್ದಾರಿ ಕುರಿತು ವಿವರಿಸಿ ಪ್ರಮಾಣವಚನ ಭೋಧಿಸಿದರು ಸಹಶಿಕ್ಷಕಿಯರಾದ ರಾಜೀವಿ, ಅನುರಾಧ .ಡಿ, ಜ್ಯೋತಿ .ಪಿ, ಶೋಭಾ ಎಲ್‌ಕೆಜಿ ಯುಕೆಜಿ ಶಿಕ್ಷಕಿಯರಾದ ಬಲ್ಕೀಸ್, ದಿವ್ಯ ಸಹಕರಿಸಿದರು.

LEAVE A REPLY

Please enter your comment!
Please enter your name here