ಕೌಡಿಚ್ಚಾರ್: ಬದ್ರಿಯಾ ಮಸ್ಜಿದ್ ಕೌಡಿಚ್ಚಾರ್ ನಲ್ಲಿ ಇಂದು ರಾತ್ರಿ ಇಶಾ ನಮಾಝಿನ ಬಳಿಕ ಸ್ವಲಾತ್ ಮಜ್ಲಿಸ್ ನಡೆಯಲಿದೆ.
ಕಾರ್ಯಕ್ರಮವನ್ನು ಬದ್ರಿಯಾ ಮಸ್ಜಿದ್ ನ ಇಮಾಮರಾದ ಸಿ ಎಂ ಸಿದ್ದೀಕ್ ಹಾಶಿಮಿ ಮುಂಡೋಳೆ ನಡೆಸಲಿದ್ದು, ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶವಿದೆ. ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಕ್ ವಿತರಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
