ಕೆಯ್ಯೂರು: ಕೆಯ್ಯೂರು ಸರಕಾರಿ ಪದವಿಪೂರ್ವ ಕಾಲೇಜಿನ 2025-26ನೇ ಸಾಲಿನ ವಿದ್ಯಾರ್ಥಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಮಹಮ್ಮದ್ ಮಿಕ್ ದಾದ್ ಕೆ ಇ (ಅಧ್ಯಕ್ಷ), ಅಹಮ್ಮದ್ ಶಿಫಾನ್ (ಉಪಾಧ್ಯಕ್ಷ), ಆಯಿಷತ್ ಅಫ್ಸೀನಾ (ಕಾರ್ಯದರ್ಶಿ), ಫಾತಿಮತುಲ್ ಅಪೀಝ (ಸಹ ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿ ಸಂಘದ ಉಳಿದ ಹುದ್ದೆಗಳಿಗೆ ಹಾಗೂ ವಿವಿಧ ಸಂಘಗಳಿಗೆ ನಾಮ ನಿರ್ದೇಶನದ ಮೂಲಕ ಈ ಕೆಳಗಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಲೋಕೇಶ್, ದೀಕ್ಷಾ ಎಂ ಡಿ, ಅಗ್ನೇಶ್ ವಿ ಆರ್, ಅಶ್ಮಿತಾ ಎಸ್ (ಸಾಂಸ್ಕೃತಿಕ ಕಾರ್ಯದರ್ಶಿಗಳು), ಪ್ರಶ್ವಿತ್, ಆಯಿಷತ್ ಅಂಸೀನಾ, ಮಹಮ್ಮದ್ ಅಮೀನ್, ಸಿಂಚನಾ (ಕ್ರೀಡಾ ಕಾರ್ಯದರ್ಶಿಗಳು), ಚೇತನ್, ಭವಿಷ್ಯಾ, ಮನ್ವಿತ್, ಸ್ಮಿತಾ ಯು (ಮತದಾರರ ಸಾಕ್ಷರತಾ ಸಂಘ), ಸುಜನ್ ಐ ಪಿ, ಆಶಾಕುಮಾರಿ, ಮೊಹಮ್ಮದ್ ರಫಾನ್, ಮೇಘನಾ (ಜೂನಿಯರ್ ರೆಡ್ ಕ್ರಾಸ್), ಮೋಕ್ಷಿತ್ ಎನ್, ಬಿಂದುಶ್ರೀ, ಜೀತನ್ ಡಿ ಎಸ್, ಜನನಿ (ಪರಿಸರ ಸಂಘ), ಮುಹಮ್ಮದ್ ತಮೀಮ್ ಪಿ, ಫಾತಿಮತ್ ಶಿಫಾ (ಮಾದಕದ್ರವ್ಯ ವಿರೋಧಿ ಸಂಘ), ವಿಶ್ರುತ್, ಗಗನಾ ಪಿ, ತೇಜಸ್ ಪಿ ಎಂ, ನಿಖಿತಾ (ಸಾಹಿತ್ಯ ಸಂಘ), ಅಕ್ಷತ್, ದಿವ್ಯಾ, ಮೋಕ್ಷಾ, ಪ್ರದೀಪ್ (ಮಾನವಿಕ ಸಂಘ), ಮನ್ವಿತ್, ಪಾತಿಮತ್ ಶಹನಾಜ್, ಲಿಖಿತ್, ಸಾನ್ವಿ ಡಿ ಪಿ (ವಾಣಿಜ್ಯ ಸಂಘ), ಕಾರ್ತಿಕ್ ಎನ್, ನಿಖಿತಾ, ನವ್ಯಶ್ರೀ, ರತೀನ್ ಕುಮಾರ್ (ವಿಜ್ಞಾನ ಸಂಘ), ಗಗನ್ ಜಿ (ಭಿತ್ತಿಪತ್ರಿಕೆ ಸಂಪಾದಕ), ಆಯಿಷತ್ ಸಹಲಾ (ಉಪ ಸಂಪಾದಕಿ), ಕೀರ್ತನ್ ಜಿ, ಪ್ರಪುಲ್ ಪಿ ಟಿ, ಫಾತಿಮತ್ ರಿಜಾ, ಮನ್ವಿತ್ ಡಿ ಆರ್, ಜೀವಿತಾ ಪಿ (ಸಂಪಾದಕ ಮಂಡಳಿ ಸದಸ್ಯರು) ಆಯ್ಕೆಯಾದರು.