ಪ್ರತಿ ಶನಿವಾರ ಚೇತನಾ ಆಸ್ಪತ್ರೆಯಲ್ಲಿ ಎಲುಬು ತಜ್ಞ ಡಾ‌.ಸಂದೀಪ್ ಭಟ್ ಲಭ್ಯ

0

ಪುತ್ತೂರು: ಇಲ್ಲಿನ ಮಹಮ್ಮಾಯ ದೇವಸ್ಥಾನದ ಬಳಿಯ ಚೇತನಾ ಆಸ್ಪತ್ರೆಯಲ್ಲಿ ಮಂಗಳೂರಿನ ಎ.ಜೆ ಆಸ್ಪತ್ರೆಯ ಎಲುಬು ತಜ್ಞರಾದ ಡಾ.ಸಂದೀಪ್ ಕೆ.ಆರ್ ಭಟ್ ರವರು ಜು.12 ರಿಂದ ಪ್ರತಿ ಶನಿವಾರದಂದು ಮಧ್ಯಾಹ್ನ ಗಂಟೆ 3ರಿಂದ ಸಂಜೆ 6 ಗಂಟೆವರೆಗೆ ಚಿಕಿತ್ಸೆಗೆ ಲಭ್ಯರಿದ್ದಾರೆ.

ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ 08251-231247, 231901, 231902, ಮೊಬೈಲ್ 8123276901 ನಂಬರಿಗೆ ಸಂಪರ್ಕಿಸಬಹುದು ಎಂದು ಚೇತನಾ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here