ಪುತ್ತೂರು ವಿವೇಕಾನಂದ ಕಾಲೇಜು ಬಳಿ ಒಂದು ಪರ್ಸ್ ಬಿದ್ದು ಸಿಕ್ಕಿದ್ದು, ಕುಡುಪು ಬಳಿಯ ದಿನೇಶ್ ಅವರ ಪುತ್ರ ಶ್ರವಣ ಕುಮಾರ ಎಂಬವರ ಡ್ರೈವಿಂಗ್ ಲೈಸನ್ಸ್ ಎಟಿಎಮ್ ಗಳು ಇತ್ತು. ಆದರೆ ಫೊನ್ ನಂಬರ್ ಇರಲಿಲ್ಲ. ಸೈಬರ್ ನಲ್ಲಿ ಅವರ ದಾಖಲೆಯ ಮೂಲಕ ಫೊನ್ ನಂಬರ್ ಸಂಗ್ರಹಿಸಿ ವಾರಸುದಾರರಿಗೆ ಕರೆಮಾಡಿ ಅವರಿಗೆ ಪರ್ಸ್ ಮತ್ತು ದಾಖಲೆಯನ್ನು ಹಸ್ತಾಂತರಿಸಲಾಯಿತು.