ಎಂ.ಶೇಷಮ್ಮ ನಿಧನ

0

ಪುತ್ತೂರು: ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ದಿ.ಎ ಅಪ್ಪಯ್ಯ ಆಚಾರ್ಯರವರ ಪತ್ನಿ ಎಂ.ಶೇಷಮ್ಮ(87ವ.) ರವರು ಅಸೌಖ್ಯದಿಂದ ಸ್ವಗೃಹದಲ್ಲಿ ಜು.21ರಂದು ನಿಧನ ಹೊಂದಿದ್ದಾರೆ.

ಮೃತರು ಪುತ್ರರಾದ ಎ.ಸೀತಾರಾಮ ಆಚಾರ್ಯ, ಸುರೇಶ್ ಆಚಾರ್ಯ, ಪುತ್ರಿಯರಾದ ಹೇಮಾವತಿ, ದೇವಕಿ, ಆಶಾಲತಾ, ಉಷಾರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here