ಪುತ್ತೂರು: ಬಲ್ನಾಡು ಮತ್ತು ಪುಣಚ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬೆಳೆಯೂರು ಕಟ್ಟೆಯ ಮಂಜ ಎಂಬಲ್ಲಿನ ರಸ್ತೆ, ಸಂಪೂರ್ಣ ಹದಗೆಟ್ಟಿದ್ದು, ಮಂಜ ಮೂರಿಬೆಟ್ಟು ಮೂಡಾಯಿ ಬೆಟ್ಟು ಭಾಗದ ಜನರಿಂದ ಶ್ರಮದಾನದ ಮೂಲಕ ರಸ್ತೆಯನ್ನು ದುರಸ್ತಿಗೊಳಿಸಲಾಯಿತು.
ಸುಮಾರು 15ರಿಂದ 20 ಜನರ ತಂಡದೊಂದಿಗೆ ಪಿಕಪ್ ನಲ್ಲಿ ಜಲ್ಲಿ ಹಾಗೂ ಕಲ್ಲುಗಳನ್ನು ಹಾಕುವ ಮೂಲಕ ಸಂಪೂರ್ಣ ಹದಗೆಟ್ಟಿದ್ಧ ರಸ್ತೆಯನ್ನು ದುರಸ್ತಿಗೊಳಿಸಲಾಯಿತು.
