ಕುತ್ಯಾಳ ಕುಸುಮ ರೈ ನಿಧನ

0

ಪುತ್ತೂರು: ಕುತ್ಯಾಳ ಹರೀಶ್ ರೈ ಯವರ ಮಾತೃಶ್ರೀ, ಬೇಳ ಮನೆತನದ ಕುಸುಮ ರೈ (88.ವ)ಜು.29ರಂದು ಸಂಜೆ ತಮ್ಮ ಸ್ವಗೃಹವಾದ ಕುತ್ಯಾಳ ಈಶ್ವರಮಂಗಲದಲ್ಲಿ ನಿಧನರಾದರು.

ಮೃತರು ಮೂವರು ಮಕ್ಕಳು ಹಾಗೂ ಮೊಮ್ಮಕ್ಕಳನ್ನು, ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here