ಪುತ್ತೂರು: ಬೊಳುವಾರು ಕರ್ಮಲ ದಿ. ನೇಮಣ್ಣ ಗೌಡ ಅವರ ಪತ್ನಿ ಗಿರಿಜ (92ವ.) ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಆ.2ರಂದು ಬೆಳಗ್ಗೆ ನಿಧನರಾದರು.
ಗಿರಿಜ ಅವರು ಸಂಪ್ಯ ಮೇರ್ಲ ಸಮೃದ್ಧಿಯಲ್ಲಿರುವ ಮಗ ಸತೀಶ್ ಪಿ ಅವರ ಮನೆಯಲ್ಲಿ ವಾಸ್ತವ್ಯವಿದು, ಅಲ್ಲಿ ಅವರು ನಿಧನರಾಗಿದ್ದಾರೆ.
ಮೃತರು ಪುತ್ರರಾದ ಸುರೇಶ್ ಗೌಡ, ಸತೀಶ್ ಪಿ, ರಾಜೇಶ್ ಕುಮಾರ್, ಪುತ್ರಿಯರಾದ ಯಶೋಧ, ವಿನೋದ, ಸರೋಜ ಮತ್ತು ಸೊಸೆಯಂದಿರಾದ ವಿಲಾಸಿನಿ ಸುಂದರ ಗೌಡ, ಉಷಾಕಿರಣ್, ಪ್ರತೀಮ ಸತೀಶ್, ಮಮತ ರಾಜೇಶ್ ಮತ್ತು ಅಳಿಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.