ನಿಡ್ಪಳ್ಳಿ; ಒಳಮೊಗ್ರು ಗ್ರಾಮದ ನೀರ್ಪಾಡಿ ದಿ.ಕೊರಗಪ್ಪ ಗೌಡರ ಪತ್ನಿ ಪೊನ್ನಕ್ಕ ಗೌಡ ( 83 ವ) ಎಂಬವರು ನ.5ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ಕೂಸಪ್ಪ ಗೌಡ, ಕೃಷ್ಣಪ್ಪ ಗೌಡ, ಶೇಷಪ್ಪ ಗೌಡ, ದಾಸಪ್ಪ ಗೌಡ, ದಯಾನಂದ ಗೌಡ, ಪುತ್ರಿಯರಾದ ದೇವಕಿ, ಜಾನಕಿ, ರೇವತಿ, ಸೊಸೆಯಂದಿರಾದ ಜಯಶೀಲ, ಕಾತ್ಯಾಯಿನಿ, ಚಿತ್ರಾವತಿ, ಕುಸುಮಾವತಿ, ಚಂದ್ರಪ್ರಭಾ, ಅಳಿಯಂದಿರಾದ ವೆಂಕಟ್ರಮಣ ಗೌಡ, ಜತ್ತಪ್ಪ ಗೌಡ, ಕೃಷ್ಣ ಗೌಡ ಮತ್ತು ಮೊಮ್ಮಕ್ಕಳು ಹಾಗೂ ಮರಿ ಮಕ್ಕಳನ್ನು ಅಗಲಿದ್ದಾರೆ.
