ಅಧ್ಯಕ್ಷ: ಸುಧೀರ್ ದೇವಾಡಿಗ, ಪ್ರ. ಕಾರ್ಯದರ್ಶಿ: ಯತೀಶ್ ಬಾನಡ್ಕ
ಕಡಬ: ಕಡಬ ತಾಲೂಕು ಮಟ್ಟದ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ 4ನೇ ವರ್ಷದ ಹೊಸ್ಮಠ-ಬಲ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ ಮಾಡಲಾಗಿದ್ದು ಗೌರವಾಧ್ಯಕ್ಷರಾಗಿ ಸತೀಶ್ಚಂದ್ರ ಶೆಟ್ಟಿ ಬೀರುಕ್ಕು, ಅಧ್ಯಕ್ಷರಾಗಿ ಸುಧೀರ್ ದೇವಾಡಿಗ, ಪ್ರ. ಕಾರ್ಯದರ್ಶಿಯಾಗಿ ಯತೀಶ್ ಬಾನಡ್ಕ ಕಾರ್ಯದರ್ಶಿಯಾಗಿ ಉಷಾ ಅಂಚನ್ ನೆಲ್ಯಾಡಿ ಇವರು ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರಾಗಿ ಸತೀಶ್ ನಾಯ್ಕ್ ಮೇಲಿನ ಮನೆ, ಕೋಶಾಧಿಕಾರಿಯಾಗಿ ರಾಮಕೃಷ್ಣ ಹೊಳ್ಳಾರು, ಉಪಾಧ್ಯಕ್ಷರುಗಳಾಗಿ ಶಶಿಧರ್ ಬೊಟ್ಟಡ್ಕ, ಜಗದೀಶ್ ರೈ ಕೊಲಂಬೆತ್ತಡ್ಕ, ಜತೆ ಕಾರ್ಯದರ್ಶಿಗಳಾಗಿ ಸತೀಶ್ ಮೀನಾಡಿ, ಅವಿನ್ ಬಂಗೇರ ಇವರುಗಳು ಆಯ್ಕೆಯಾಗಿದ್ದಾರೆ.