ಪುತ್ತೂರು: ಒಳಮೊಗ್ರು ಗ್ರಾಮದ ದಿ.ಹುಕ್ರಪ್ಪ ಗೌಡರವರ ಪತ್ನಿ ಸುಂದರಿ ಬೊಳ್ಳಾಡಿ(88ವ)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಆ.13 ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ಉಮೇಶ್ ಗೌಡ, ಚಂದ್ರಶೇಖರ ಗೌಡ, ಶಿಕ್ಷಕ ವಿಶ್ವನಾಥ ಗೌಡ ಪುತ್ರಿಯರಾದ ರೇವತಿ, ಲೀಲಾವತಿ ಸೇರಿದಂತೆ ಸೊಸೆಯಂದಿರು, ಅಳಿಯಂದಿರುವ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.