ಪುತ್ತೂರು ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ನಲ್ಲಿ ಕರ್ನಾಟಕ ಗೋಲ್ಡ್ ಫೆಸ್ಟಿವಲ್
ಪುತ್ತೂರು ಭಾರತ್ ಆಟೋ ಕಾರ್ಸ್ನಿಂದ ಟ್ರೂ ವ್ಯಾಲ್ಯೂ, ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಬಳಿ ಶ್ರೀಕೃಷ್ಣ ಜನ್ಮಾಷ್ಟಮಿ, ಸ್ವಾತಂತ್ರ್ಯೋತ್ಸವ ಪ್ರಯುಕ್ತ ಮೆಗಾ ಎಕ್ಸ್ಚೇಂಜ್, ಲೋನ್ ಮೇಳ, ಫ್ರಿ ಚೆಕ್ ಅಪ್ ಕ್ಯಾಂಪ್
ಬೊಳುವಾರು ಗಾನಸಿರಿ ಕಲಾಕೇಂದ್ರದಲ್ಲಿ ಸುದ್ದಿ ಸಮೂಹ ಸಂಸ್ಥೆಗಳು ಮತ್ತು ಗಾನಸಿರಿ ಕಲಾಕೇಂದ್ರದಿಂದ ಮಧ್ಯಾಹ್ನ ೨ರಿಂದ ಸ್ವಾತಂತ್ರ್ಯ ಮೇಳ, ಶ್ರೀಕೃಷ್ಣ ಲೋಲ, ಭಜನ್ ಸ್ಪರ್ಧೆ, ದೇಶಭಕ್ತಿ ಗೀತೆ (ಸಮೂಹ) ಸ್ಪರ್ಧೆ
ಕಲ್ಲಾರೆ ಕೃಷ್ಣ ಆರ್ಕೇಡ್ ಡಾ. ನಝೀರ್ ಅಹಮ್ಮದ್ರವರ ಕ್ಲಿನಿಕ್ನಲ್ಲಿ ಬೆಳಿಗ್ಗೆ ೯.೩೦ರಿಂದ ಮಾಸಿಕ ಥೈರಾಯಿಡ್ ಗ್ರಂಥಿಯ ತಪಾಸಣೆ, ಹೆಚ್ಬಿಎ೧ಸಿ, ಶುಗರ್, ಯೂರಿಕ್ ಆಸಿಡ್, ಬಿ.ಎಂ.ಡಿ, ನ್ಯೂರೋಪಥಿ, ಕ್ಯಾಲ್ಸಿಯಂ ಉಚಿತ ತಪಾಸಣೆ
ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಚೇತನ ಸಭಾಂಗಣದಲ್ಲಿ ಬೆಳಿಗ್ಗೆ ೧೦ರಿಂದ ೧೪ನೇ ವರ್ಷದ ಸ್ಥಾಪಕರ ದಿನಾಚರಣೆ `ಶೀಂಟೂರು ಸ್ಮೃತಿ-೨೦೨೫’, ಶೀಂಟೂರು ಸನ್ಮಾನ, ಶಿಷ್ಯವೇತನ ವಿತರಣೆ
ಕೊಯಿಲತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ೧ನೇ ವಾರ್ಡ್, ಕುಟ್ಟಿನೋಪಿನಡ್ಕ ಹಿ.ಪ್ರಾ. ಶಾಲೆಯಲ್ಲಿ ೧೧.೩೦ಕ್ಕೆ ೨ನೇ ವಾರ್ಡ್ನ ವಾರ್ಡುಸಭೆ
ಕುಂಡಾಜೆ ಶಾಲೆಯಲ್ಲಿ ಬೆಳಿಗ್ಗೆ ೧೧ರಿಂದ ರಾಮಕುಂಜ ೪ನೇ ವಾರ್ಡ್ನ ವಾರ್ಡುಸಭೆ
ಅರಿಯಡ್ಕ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಕಬಕ ಸೀಗೆತ್ತಡಿಯಲ್ಲಿ ಕಬಕ ಶ್ರೀ ಮಹಾದೇವಿ ಯುವಕ ಮಂಡಲ, ಶ್ರೀ ಮಹಾದೇವಿ ಮಹಿಳಾ ಮಂಡಳಿ ವತಿಯಿಂದ ಬೆಳಿಗ್ಗೆ ೮.೩೦ಕ್ಕೆ ೨ನೇ ವರ್ಷದ ತುಳುನಾಡ ಪೆರ್ಮೆದ ಕೆಸರ್ಡ್ ಒಂಜಿದಿನ ಉದ್ಘಾಟನೆ, ಸಂಜೆ ೫ಕ್ಕೆ ಸಮಾರೋಪ
ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶ್ರೀ ಕೃಷ್ಣಾ ಜನ್ಮಾಷ್ಟಮಿಯ ಪ್ರಯುಕ್ತ ಪುತ್ತೂರು ಜಗದೀಶ ಆಚಾರ್ಯರ ಅಗಣಿತ ಮಹಿಮಾನ್ವಿತ.. ಬಂದಾ ಕೃಷ್ಣಾ ಭಕ್ತಿಗೀತೆ ಬಿಡುಗಡೆ