ಕಾಜರುಕ್ಕು ನಿವಾಸಿ ನೋಣಯ್ಯ ಗೌಡ ನಿಧನ August 15, 2025 0 FacebookTwitterWhatsApp ರಾಮಕುಂಜ: ಇಲ್ಲಿನ ಕಾಜರುಕ್ಕು ನಿವಾಸಿ, ಕೂಲಿಕಾರ್ಮಿಕ ನೋಣಯ್ಯ ಗೌಡ(67ವ.)ರವರು ಆ.14ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ದೇವಕಿ, ಪುತ್ರರಾದ ನಾಗಪ್ರಸಾದ್, ಶಿವಪ್ರಸಾದ್, ಕೃಷ್ಣಪ್ರಸಾದ್, ಸೊಸೆ, ಮೊಮ್ಮಗಳನ್ನು ಅಗಲಿದ್ದಾರೆ.