ಬನ್ನೂರು ನಿವಾಸಿ ನಾರಾಯಣ ಐತಾಳ್ ನಿಧನ

0

ಪುತ್ತೂರು: ಬನ್ನೂರು ನಿವಾಸಿ ನಾರಾಯಣ ಐತಾಳ್ (83ವ) ರವರು ನ.17 ರಂದು ನಿಧನರಾದರು.

ಮೃತರು ಪತ್ನಿ ಸೀತಮ್ಮ, ಪುತ್ರ ನವೀನ್ ಐತಾಳ್, ಪುತ್ರಿ ನಯನಾ ಭಟ್, ಅಳಿಯ ಅಶೋಕ್ ಭಟ್ ಹಾರಾಡಿ ಹಾಗೂ ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here