ಕೋಡಿಂಬಾಡಿ ವಿನಾಯಕನಗರ ಯುವಶಕ್ತಿ ಗೆಳೆಯರ ಬಳಗದಿಂದ ಸ್ವಾತಂತ್ರ ದಿನಾಚರಣೆ

0

ಪುತ್ತೂರು: ಕೋಡಿಂಬಾಡಿ ವಿನಾಯಕ ನಗರ ಯುವಶಕ್ತಿ ಗೆಳೆಯರ ಬಳಗದ ವತಿಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕೃಷ್ಣ ಕೃಪಾ ಇಂಡಸ್ಟ್ರೀಸ್ ಕೋಡಿಂಬಾಡಿ ಇದರ ಆವರಣದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here