ನಿಡ್ಪಳ್ಳಿ; ಶ್ರೀ ಶಾಂತದುರ್ಗಾ ಮಹಿಳಾ ಭಜನಾ ಮಂಡಳಿಯ ನೂತನ ಸಮಿತಿ ರಚನೆ 

0

ಅಧ್ಯಕ್ಷರಾಗಿ ಪ್ರತಿಮಾ ಕೊಪ್ಪಳ, ಕಾರ್ಯದರ್ಶಿಯಾಗಿ ಬೇಬಿ ಗೋಳಿತ್ತಡಿ, ಕೋಶಾಧಿಕಾರಿಯಾಗಿ ಚಂದ್ರಕಲಾ ಕೊಪ್ಪಳ ಆಯ್ಕೆ

ನಿಡ್ಪಳ್ಳಿ: ಇಲ್ಲಿನ ಶ್ರೀ ಶಾಂತದುರ್ಗಾ ಮಹಿಳಾ ಭಜನಾ ಮಂಡಳಿಗೆ ನೂತನ ಸಮಿತಿಯ ಪದಾಧಿಕಾರಿಗಳನ್ನು ಇತ್ತಿಚೆಗೆ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪ್ರತಿಮಾ ಕೊಪ್ಪಳ, ಕಾರ್ಯದರ್ಶಿಯಾಗಿ  ಬೇಬಿ ಗೋಳಿತ್ತಡಿ ಹಾಗೂ ಕೋಶಾಧಿಕಾರಿಯಾಗಿ ಚಂದ್ರಕಲಾ ಕೊಪ್ಪಳ ಇವರು ಆಯ್ಕೆಯಾದರು. ಗೀತಾ.ಡಿ,  ಸುಗುಣಾ, ಜಲಜ, ಜಯಲಕ್ಷ್ಮಿ, ಸರಸ್ವತಿ , ಶಾಲಿನಿ ಇವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಭಜನಾ ತಂಡದ ತರಬೇತುದಾರ ರಮೇಶ್ ಬಳ್ಳ ಈ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

   

LEAVE A REPLY

Please enter your comment!
Please enter your name here