ನಗರಸಭೆ ಕಚೇರಿ ಮುಂದೆ ಧ್ವಜಾರೋಹಣ

0

ಪುತ್ತೂರು: ನಗರಸಭೆ ಕಚೇರಿಯ ಮುಂದೆ 79ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರು ನೆರವೇರಿಸಿದರು.


ಈ ಸಂದರ್ಭ ನಗರಸಭೆ ಉಪಾದ್ಯಕ್ಷ ಬಾಲಚಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಪೌರಾಯುಕ್ತೆ ವಿದ್ಯಾ ಕಾಳೆ ಸಹಿತ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here