ರಾಮಕುಂಜ: ಕೊಯಿಲ ಗ್ರಾಮದ ಏಣಿತ್ತಡ್ಕ (2) ಅಂಗನವಾಡಿ ಕೇಂದ್ರದಲ್ಲಿ 79 ವರ್ಷದ ಸ್ವಾತಂತ್ರ್ಯೋತ್ಸವ ನಡೆಯಿತು.
ಹಿರಿಯರಾದ ಲಕ್ಷ್ಮೀರಾಮ ನಾಯ್ಕ ಧ್ವಜರೋಹಣ ನೆರವೇರಿಸಿದರು. ಬಾಲವಿಕಾಸ ಸಮಿತಿ ಪದಾಧಿಕಾರಿಗಳು, ಪೋಷಕರು ಉಪಸ್ಥಿತರಿದ್ದರು. ಅಂಗನವಾಡಿ ಶಿಕ್ಷಕಿ ಯಶೋಧ ಸ್ವಾಗತಿಸಿ, ವಂದಿಸಿದರು. ಸಹಾಯಕಿ ಚಂದ್ರಾವತಿ ಕೆ.ಸಹಕರಿಸಿದರು.
