ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಕದಿರು ವಿತರಣೆ August 26, 2025 0 FacebookTwitterWhatsApp ಪುತ್ತೂರು: ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಭಕ್ತರಿಗೆ ಹೊಸತೆನೆ ಕದಿರು ವಿನಿಯೋಗ ಆ.26ರ ಬೆಳಗ್ಗೆ ನೆರವೇರಿತು. ಮಠದ ಕಾರ್ಯದರ್ಶಿ ಯು ಪೂವಪ್ಪ ಅವರಿಗೆ ಮಠದ ಅರ್ಚಕರು ಕದಿರು ವಿತರಿಸಿದ ಬಳಿಕ ಭಕ್ತರಿಗೆ ವಿತರಣೆ ಮಾಡಲಾಯಿತು.