ಪುತ್ತೂರು: ರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಅಂಗವಾಗಿ ಹಿರಿಯ ಕಾರ್ಮಿಕ ನಿರೀಕ್ಷಕ ಗಣಪತಿ ಹೆಗ್ಡೆ ಅವರನ್ನು ಭೇಟಿ ಮಾಡಿ ಅವರನ್ನು ಗೌರವಿಸಲಾಯಿತು.
ಭಾರತೀಯ ಮಜ್ದೂರ್ ಸಂಘ ದ.ಕ. ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್, ಬಿಎಮ್‌ಎಸ್ ಪುತ್ತೂರು ತಾಲೂಕು ಪ್ರಮುಖರಾದ ಪುರಂದರ ರೈ, ಹೇಮಂತ್ ಹಾಗೂ ಜಯಂತ್ ಕುಂಬ್ರ ಉಪಸ್ಥಿತರಿದ್ದರು.